ಯಾರಿಗಾದರೂ ಕನ್ನಡ ಅಕ್ಷರಗಳನ್ನು ಓದಲು ಬರುತ್ತಿಲ್ಲ ಎಂದಾದರೆ ಅವರಿಗಾಗಿ ಈ ತಂತ್ರಾಂಶ :
http://espeak.sourceforge.net/test/latest.html
ಇದು ಕನ್ನಡ ಯೂನೀಕೋಡ್ ಹಾಗೂ ಆಂಗ್ಲ ಅಕ್ಷರಗಳಲ್ಲಿರುವ ಕನ್ನಡ ಪದಗಳನ್ನು ಓದಿ ಹೇಳುತ್ತದೆ.
ಈ ತಂತ್ರಾಂಶವನ್ನು ಪ್ರತಿಷ್ಠಾಪಿಸುವಾಗ speaking name ಎಂದು ಕೇಳುವಲ್ಲಿ kn ಎಂದು ನಮೂದಿಸಿಕೊಳ್ಳಬೇಕು.